Thursday, April 3, 2008

ಯಾಕೆ ಮತ್ತೆ ಶುರು ಮಾಡಿದ್ದು?

ಇವತ್ತು ಬೆಳಿಗ್ಗೆ ರಾಜಣ್ಣ ಆನ್ ಲೈನ್ ಸಿಕ್ಕಿದ್ರು. ಅವ್ರು ಕೂಡ ಬ್ಲಾಗ್ ಬರಿಯಕ್ಕೆ ಶುರು ಮಾಡಿದಾರೆ...! ಒಂದೆರಡು ಒಳ್ಳೆ ಬರಹಗಳನ್ನು ಕೂಡ ಇಟ್ಟಿದಾರೆ. ಆಗ ಯೋಚನೆ ಮಾಡ್ತಾ ಇದ್ದೆ..... ಯಾಕೆ ನಾನು ಮತ್ತೆ ಬ್ಲಾಗ್ ಶುರು ಮಾಡಬಾರದು ಅಂತ...!


ಬ್ಲಾಗ್ ಬರಿಯೋದು ಯಾಕೆ ನಿಲ್ಸಿದ್ದೆ....?! ಮ್... ಮ್... ನಂಗೆ ಕೂಡ ಸರಿಯಾದ ಕಾರಣ ಗೊತ್ತಿಲ್ಲಾರೀ...!! ಏನೋ ಸ್ವಲ್ಪ ಸಂಸಾರ ತಾಪತ್ರಯಗಳು, ಸ್ವಲ್ಪ ತೊಂದರೆಗಳು..... ಸೋ.... ಹಿಂಗೆ ಬರಿಯೋದು ನಿಲ್ಸಿದ್ದೆ. ಮದ್ಯ ಒಂದು ಸಲ ಹಳೆ ಬ್ಲಾಗ್ ಓದ್ತಾ ಓದ್ತಾ ಏನೋ ಬೇಜಾರಿಗೆ ಆ ಹಳೇ ಬ್ಲಾಗ್ಗಳನ್ನ ಕಿತ್ತಾಕಿದ್ದು ಆಯ್ತು.


ಈಗ ಮತ್ತೆ ಅನ್ನಿಸ್ತಾ ಇದೆ.....ಬರೀಬೇಕು ಅಂತ.... ನೋಡೋಣ..... ಏಷ್ಟು ದಿನ ಬರೀತೀನಿ ಅಂತ....!

1 comment:

urbhat [Raj] said...

ಅಂತೂ ಮರಳಿ ಬ್ಲಾಗಿಗೆ ಬಂದ್ರಲ್ಲ. ಸಂತೋಷ.
ನಿಮ್ ಶಿಮೋಗ್ಗ ಅಪ್ಪಿಮಿಡಿ ಉಪ್ಪಿನಕಾಯಿಯ ಹಾಗೆ ಖಾರ ಖಾರವಾಗಿ ಬರೀರಿ...
ನಾನು ಚಪ್ಪರಿಸ್ಕೊಂಡು ಓದುತ್ತೇನೆ.